> Pkv kannada- karnataka latest news site - Daily news about government schemes and agricultural related news
Latest News

PM Kisan 23ನೇ ಕಂತು: ಜೂನ್‌ನಲ್ಲಿ ರೈತರ ಖಾತೆಗೆ ₹2,000 ಜಮಾ? ಈ 3 ಕೆಲಸಗಳನ್ನು ತಕ್ಷಣ ಪೂರ್ಣಗೊಳಿಸಿ

PM Kisan 23th Installment Update: ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ₹2,000 ಹಣ ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ. ಫಲಾನುಭವಿಗಳ ಪಟ್ಟಿ ಪರಿಶೀಲನೆ, e-KYC, Aadhaar Link ಹಾಗೂ Land Seeding ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. PM Kisan 23ನೇ ಕಂತು ಬಿಡುಗಡೆಗೆ ರೈತರ ನಿರೀಕ್ಷೆ ದೇಶದ ಕೋಟ್ಯಂತರ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 23ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ಜೂನ್ ತಿಂಗಳಲ್ಲಿ ಮುಂದಿನ ಕಂತಿನ…

Read More